भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Ventral lobe

ಹೊಟ್ಟೆಯ ಮೇಲಿನ ಹಾಲೆ

Ventricle

ಹೃತ್ಕುಕ್ಷಿ

Vermin

ಕ್ರಿಮಿಹುಳು

Versatile

ಬಹುಸಾಮರ್ಥ್ಯ ಪೂರ್ಣ, ಸರ್ವತೋಮುಖಶಕ್ತಿ

Versatility

ಬಹುಮುಖ ಸಾಮರ್ಥ್ಯ

Vertebrate

ಕಶೇರುಕ

Vertices

ತುದಿಗಳು

Vesicle

ಸಣ್ಣಚೀಲ, ಗುಳ್ಳೆ, ಕೋಶಕ

Vestige

ಅವಶೇಷ

Viable

ಬದುಕಬಲ್ಲ

Viable count

ಸಜೀವ ಎಣಿಕೆ, ಜೀವಂತ ಎಣಿಕೆ

Viability

ಜೀವಿತ ಅವಧಿ, ಬಾಳಿಕೆ ಅವಧಿ

Vial

ಬುಡ್ಡಿ

Vibriod

ವಿಬ್ರಿಯಾ ರೀತಿಯ

Vigour

ಶಕ್ತಿ, ಸಾಮರ್ಥ, ಸತ್ವ, ಕಸುವು

Virion

ನಿಶ್ಯಕ್ತ ವೈರಸ್

Virology

ವೈರಸ್ ಶಾಸ್ತ್ರ

Virtual image

ವಾಸ್ತವ ಪ್ರತಿಮೆ

Virulence

ತೀಕ್ಷ್ಣತೆ

Virulence antigen

ತೀವ್ರನಿರೋಧಜನಕ

Search Dictionaries

Loading Results

Follow Us :   
  Download Bharatavani App
  Bharatavani Windows App