भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Luminiscence

ಪ್ರಕಾಶಸ್ಫುರಣ

Lumpy jaw

ಮುದ್ದೆಯಂತಿರುವ ದವಡೆ ಮೂಳೆ

Luncheon meat

ಉಪಾಹಾರ ಮಾಂಸ

Lymphatic system

ದುಗ್ಧನಾಳ ವ್ಯವಸ್ಥೆ

Lymph gland

ದುಗ್ಧ ಗ್ರಂಥಿ

Lymph node

ದುಗ್ಧ ಗಂಟು

Lymph system

ದುಗ್ಧ ವ್ಯವಸ್ಥೆ

Lymphy jaw

ಗಂತಿದವಡೆ

Lyophilic

ದ್ರವಸ್ನೇಹಿ, ದ್ರವಪ್ರಿಯ

Lyophilization (freeze drying)

ಹೆಪ್ಪು ಗಟ್ಟಿಸಿ ಒಣಗಿಸುವುದು, ತಕ್ಷಣ ಗಡ್ಡೆ ಕಟ್ಟಿ ನಿಲ್ಲಿಸುವಿಕೆ

Lyophobic

ದ್ರುವ ಭೀತಿ

Lysed area

ಸತ್ತುಹೋದ ಜಾಗ

Lysimeter

ಕರಗುಮಾಪಕ

Lysis

ಲಯನ

Lysis inhibitor

ಲಯನ ಪ್ರತಿಷೇಧಕ

Lysis of cell wall

ಕೋಶಭಿತ್ತಿಲಯನ

Lysogenic bacteria

ಲಯಜನಿಕ ಬಾಕ್ಟೀರಿಯಾ

Lysogenic culture

ಲಯಜನಿಕ ಸಾಕಣೆ

Lysogenic induction

ಲಯಜನಿಕ ಅನ್ಯುವಹನ

Lysogenic system

ಲಯಜನಿಕ ವ್ಯವಸ್ಥೆ

Search Dictionaries

Loading Results

Follow Us :   
  Download Bharatavani App
  Bharatavani Windows App