भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Leaf rust

ಎಲೆ ತುಕ್ಕು

Leaf scorch

ಗರಿಸುಡುವ ರೋಗ

Leaf spot disease

ಎಲೆ ಚುಕ್ಕೆರೋಗ

Leather

ಸಂಸ್ಕರಿತ ಚರ್ಮ

Leavening

ಹುದುಗಿಸಿ ಹದಗೊಳಿಸುವುದು

Legality

ನ್ಯಾಯ ಸಮ್ಮತತೆ

Legume nodule

ಬೇರುಗಂಟು ದ್ವಿದಳಧಾನ್ಯ ಸಸ್ಯಗಳ ಬೇರುಗಂಟು

Legume root hairs

ಬೇರುಗಂಟುದ್ವಿದಳ ಬೆಳೆ ಬೇರು ಕೂದಲು

Legume symbiosis

ಬೇರುಗಂಟುದ್ವಿದಳ ಬೆಳೆ ಸಹಜೀವನ

Leguminous plant

ಬೇರುಗಂಟು ಸಸ್ಯ

Lens

ಮಸೂರ

Lenticel

ಕಾಂಡರಂಧ್ರ, ವಾತರಂಧ್ರ

Leprosy

ಕುಷ್ಟರೋಗ

Lethal

ಮಾರಕ

Lethality

ಮಾರಕತೆ

Lethargy

ಜಡತೆ

Leucocyte

ಬಿಳಿರಕ್ತಕಣ

Leucopenia

ಬಿಳ್ಕಣಕೊರೆ

Leucophyte

ವರ್ಣರಹಿತ ಸಸ್ಯ

Leucophytic algae

ವರ್ಣರಹಿತ ಪಾಚಿಗಳು

Search Dictionaries

Loading Results

Follow Us :   
  Download Bharatavani App
  Bharatavani Windows App