भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Efferent duct

ಬಹಿರ್ವಾಹಿ ನಾಳ

Efficacy

ಸಫಲತ್ವ

Effluent

ಹೊರಹರಿಯುವ, ಬಹಿರ್ವಾಹಿ

Egestion

ಹಿಕ್ಕೆಯಾಗುವಿಕೆ

Egg plant

ಬದನೆಗಿಡ

Elective culture method

ಆಯ್ಕೆ ಸಾಕಣೆ ವಿಧಾನ

Electrical conductivity

ವಿದ್ಯುದ್ವಾಹಕತ್ವ

Electrode

ವಿದ್ಯುಧ್ರುವ

Electromagnetic

ವಿದ್ಯುತ್ಕಾಂತೀಯ, ವಿದ್ಯುತ್ ಅಯಸ್ಕಾಂತೀಯ

Electromagnetic spectrum

ವಿದ್ಯುತ್ ಅಯಸ್ಕಾಂತ ವರ್ಣಪಟಲ

Electro micrograph

ವಿದ್ಯುನ್ಮಾನ ಸೂಕ್ಷ್ಮರೇಖಾಚಿತ್ರ

Electron

ವಿದ್ಯುನ್ಮಾನ

Electron acceptor

ವಿದ್ಯುತ್ಕಣ ಸ್ವೀಕಾರಕ, ಋಣಕಣ ಗ್ರಾಹಕ, ವಿದ್ಯುನ್ಮಾನ ಸ್ವೀಕಾರಕ

Electron cell counter

ವಿದ್ಯುನ್ಮಾನ ಕೋಶ ಎಣಿಕೆಕಾರಕ

Electron donor

ಋಣಕಣದಾತ, ವಿದ್ಯುನ್ಮಾನದಾನಿ

Electron micrograph

ಋಣಕಣ, ಸೂಕ್ಷ್ಮಚಿತ್ರ

Electron transport chain

ವಿದ್ಯುತ್ ಸಾಗಣೆ ಸರಪಳಿ

Electrophoratic mobility

ಪ್ರೇರಕ ಸ್ಥಾಯೀ ವಿದ್ಯುತ್ ಜನಿತ ಚಾಲನೆ

Electrophoresis

ವಿದ್ಯುತ್ಕಣ ಸಂಚಲನದಿಂದ ಬೇರ್ಪಡಿಸುವಿಕೆ

Elliptical ovate

ದೀರ್ಘವೃತ್ತಾಕಾರದ, ಅಂಡಾವೃತ್ತಾಕಾರದ

Search Dictionaries

Loading Results

Follow Us :   
  Download Bharatavani App
  Bharatavani Windows App